ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ

web 1
Published on

ಧಾರವಾಡ: ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಹಾಗೂ ಡಾ. ಸತೀಶ ಕಣ್ಹಯ್ಯ ಫುಟ್ಬಾಲ್ ಕ್ಲಬ್ ವತಿಯಿಂದ ಕೆಸಿಡಿ ಮೈದಾನದಲ್ಲಿ ಆಯೋಜಿಸಿರುವ ಫುಟ್ಬಾಲ್ ಪಂದ್ಯಾವಳಿಗೆ ಸಾಯಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮಾಲೀಕ ಮಂಜುನಾಥ ಮಕ್ಕಳಗೇರಿ ಶನಿವಾರ ಚಾಲನೆ ನೀಡಿದರು. ರಾಮನಗೌಡ ಪಾಟೀಲ, ಎಬಿವಿಪಿ ಪದಾಽಕಾರಿಗಳಾದ ಮಣಿಕಂಠ ಕಳಸ, ಶಿವಾನಿ ಶೆಟ್ಟಿ, ಉಲ್ಲಾಸ್ ಗೋಡಿ, ಅರುಣ ಅಮರಗೋಳ, ವಿದ್ಯಾನಂದ ಸ್ಥಾವರಮತ, ಗೌರೀಶ, ಬಸವರಾಜ, ವೆಂಕಟೇಶ, ಪ್ರದೀಪ ಹಾಗೂ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net