ಹಟೇಲಬಾಷಾ ದರ್ಗಾದಲ್ಲಿ ಅನ್ನಸಂತರ್ಪಣೆ

food offering
Published on

ಕುಂದಗೋಳ: ಮೊಹರಂ ಹಬ್ಬದ 20ನೇ ದಿನದ ಜಾರ್ತಾ ಅಂಗವಾಗಿ ಕುಂದಗೋಳದ ಹಟೇಲಬಾಷಾ ದರ್ಗಾ ಆವರಣದಲ್ಲಿ ಶುಕ್ರವಾ ಅನ್ನಸಂತರ್ಪಣೆ ಜರುಗಿತು. ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜನವರು, ಶಿವಾನಂದ ಮಠದ ಮಹಾಂತ ಶ್ರೀಗಳು, ಗೌಡಪ್ಪಗೌಡ ಪಾಟೀಲ, ಶಿವು ಕಟಗಿ, ಸಿದ್ದಪ್ಪ ಹೋಳಿ, ಎಂ.ಎಂ. ಮಕಾನದಾರ, ಆಶಿಫ್ ಹರಪನಹಳ್ಳಿ ಸುಲೇಮಾನ, ಹಟೇಲ್ ಸಾಬ್ ಮಿಶ್ರಿಕೋಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net