ಪೌಷ್ಟಿಕ ಆಹಾರ ಸಪ್ತಾಹ

18BTP02 FOOD
Published on

ಬೆಟ್ಟದಪುರ : ಸಮೀಪದ ಬೆಟ್ಟದತುಂಗಾ ವ್ಯಾಪ್ತಿಯ ಬಿಟಿಎಂ ಕೊಪ್ಪಲು ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾ.ಪಂ ಸದಸ್ಯರಾದ ಲಕ್ಷ್ಮೀ, ಸಣ್ಣಪ್ಪಾಜಿಗೌಡ, ಆರೋಗ್ಯ ಇಲಾಖೆಯ ರವಿ, ಮಮತಾ, ಅನಿಲ್ ಕುಮಾರ್, ಸಿಡಿಪಿಒ ಮೇಲ್ವಿಚಾರಕಿ ಸವಿತಾ, ಅಂಗನವಾಡಿ ಕಾರ್ಯಕರ್ತೆಯರಾದ ಹೇಮಾ, ಗೀತಾ, ಪುಷ್ಪಾ, ಆಶಾ ಕಾರ್ಯಕರ್ತೆಯರಾದ ತಿಲೋತ್ತಮೆ, ಸುಮಾ, ಗಿರಿಜಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net