ಜಾನಪದ ಜಾತ್ರೆ

Folk fair
Published on

ಇಂಡಿ: ತಾಲೂಕಿನ ಶಿರಶ್ಯಾಡ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಕನ್ನಡ ಜಾನಪದ ಪರಿಷತ್​ ಹಾಗೂ ಸಂಸ್ಥಾನ ಹಿರೇಮಠ ಅವರ ಸಹಯೋಗದಲ್ಲಿ ಅ.13 ರಂದು ಬೆಳಗ್ಗೆ 10 ಗಂಟೆಗೆ ತಾಲೂಕುಮಟ್ಟದ ಜಾನಪದ ಜಾತ್ರೆ ಕಾರ್ಯಕ್ರಮ ನಡೆಯಲಿದೆ.

ಮಠದ ಪೀಠಾಧಿಪತಿ ಮುರುಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಕಜಾಪ ಜಿಲ್ಲಾಧ್ಯ ಬಾಳನಗೌಡ ಪಾಟೀಲ ಉದ್ಘಾಟಿಸುವರು.

ತಾಲೂಕಿನ ಎಲ್ಲ ಜಾನಪದ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲೆಯನ್ನು ಪ್ರದರ್ಶಿಸಿ, ಪೂಜ್ಯರಿಂದ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಬೇಕೆಂದು ಕಜಾಪ ತಾಲೂಕಾಧ್ಯ ಆರ್​.ವಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net