ಯರಗಟ್ಟಿ: ಬಸವೇಶ್ವರ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಪರೀೆಗೆ ಸ್ವಾಗತಿಸಲಾಯಿತು. ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಬಿ.ಎನ್.ಬ್ಯಾಳಿ, ಬಿ.ಎಸ್. ಆಲದಕಟ್ಟಿ, ಐ.ಜಿ.ಸುಬ್ಬಾಪುರಮಠ, ಸಿ.ಆರ್.ಸಿ ವಸಂತ ಬಡಿಗೇರ ಇತರರಿದ್ದ-ರು.