ನಾಪೋಕ್ಲು ನಾಡಕಚೇರಿಯಲ್ಲಿ ಧ್ವಜಾರೋಹಣ

26..npk ..2
ನಾಪೋಕ್ಲು ನಾಡಕಚೇರಿಯಲ್ಲಿ ಕಂದಾಯ ಪರಿವೀಕ್ಷಕ ಆರ್.ರವಿಕುಮಾರ್ ಧ್ವಜಾರೋಹಣ ನೆರವೇರಿಸಿದರು. ಜನಾರ್ದನ್, ಅಮೃತಾ, ಸ್ವಾತಿ, ಧಾನೇಶ್ವರಿ ಇತರರಿದ್ದರು.
Published on

ನಾಪೋಕ್ಲು: ಇಲ್ಲಿಯ ನಾಡಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಂದಾಯ ಇಲಾಖೆಯ ಕಂದಾಯ ಪರಿವೀಕ್ಷಕ ಆರ್.ರವಿಕುಮಾರ್ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ದಿನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಕಂದಾಯ ಗ್ರಾಮ ಆಡಳಿತ ಅಧಿಕಾರಿಗಳಾದ ಜನಾರ್ದನ್, ಅಮೃತಾ, ಸ್ವಾತಿ, ಧಾನೇಶ್ವರಿ, ಲೇಖನಾ, ಸಮಾಜ ಸೇವಕರಾದ ತಿಮ್ಮಣ್ಣ, ಸೋಮಯ್ಯ, ಪೂಣಚ್ಚ, ಸಂಜಯ್, ಲಾಲು, ಪ್ರದೀಪ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net