ಜನಾರ್ದನ ದೇವಳದಲ್ಲಿ ಮುಷ್ಟಿ ಕಾಣಿಕೆ

janardhana
ಶ್ರೀ ಜನಾರ್ದನ ದೇವಸ್ಥಾನ ಬೇಳಂಜೆಯಲ್ಲಿ ಜೀರ್ಣೋದ್ಧಾರದ ಬಗ್ಗೆ ಪೂರ್ವಭಾವಿ ಕಾರ್ಯಕ್ರಮಗಳಾದ ಮುಷ್ಟಿ ಕಾಣಿಕೆ, ಅನ್ನಸಂತರ್ಪಣೆ ನಡೆಯಿತು
Published on

ಹೆಬ್ರಿ: ಶ್ರೀ ಜನಾರ್ದನ ದೇವಸ್ಥಾನ ಬೇಳಂಜೆಯಲ್ಲಿ ಜೀರ್ಣೋದ್ಧಾರದ ಬಗ್ಗೆ ಪೂರ್ವಭಾವಿ ಕಾರ್ಯಕ್ರಮಗಳಾದ ಮುಷ್ಟಿ ಕಾಣಿಕೆ, ಅನ್ನಸಂತರ್ಪಣೆ ನಡೆಯಿತು. ದೇವರಿಗೆ ಗಣಪತಿ ಹೋಮ, ಕಲಾ ಹೋಮ, ಪವಮಾನ ಹೋಮ, ವೇದ ಪಾರಾಯಣ, ಭಜನೆ ನಡೆಯಿತು. ತಂತ್ರಿಗಳು, ಅರ್ಚಕರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net