ಉಡುಪಿಯ ಮಲ್ಪೆಯಲ್ಲಿ ಗಾಳಕ್ಕೆ ಸಿಕ್ಕ ಭಾರಿ ಮೀನುಗಳು

Fisshhh
Published on

ಉಡುಪಿ: ಮಲ್ಪೆ ಸೀವಾಕ್ ವೇಯಲ್ಲಿ ಹವ್ಯಾಸಕ್ಕೆ ಗಾಳ ಹಾಕುತ್ತಿದ್ದವರಿಗೆ ಖುಷಿ!

ಕೊಳದ ಅಭಿಲಾಷ್ ಎಂಬುವರಿಗೆ ಸೋಮವಾರ ಸಾಯಂಕಾಲ 7 ಕೆ.ಜಿ. ತೂಕದ ಕುಲೇಜು ಮೀನು, 5 ಕೆ.ಜಿ. ತೂಕ ಕೆಂಬೆರಿ ಲಭಿಸಿದೆ. ಸಮುದ್ರ ನೀರಿನ ಉಬ್ಬರ ಇಳಿತದ ಸಂದರ್ಭದಲ್ಲಿ ಈ ಮೀನುಗಳು ಗಾಳಕ್ಕೆ ಸಿಕ್ಕುತ್ತವೆ. ಕುಲೇಜು ಕೆ.ಜಿ.ಗೆ 480 ರೂ. ಹಾಗೂ ಕೆಂಬೆರಿ 450 ರೂ.ಗೆ ಮಾರಾಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net