ಮೀನು ಹಿಡಿಯಲು ಹೋದ ವೃದ್ಧ ನೀರಿನಲ್ಲಿ ಮುಳಗಿ ಸಾವು

Crime Logo
Published on

ಹಾನಗಲ್ಲ: ಮೀನು ಹಿಡಿಯಲು ಹೋದ ವೃದ್ಧರೊಬ್ಬರು ಕೆರೆಯಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಅಕ್ಕಿವಳ್ಳಿ ಗ್ರಾಮದಲ್ಲಿ ನಡೆದಿದೆ.

ಗುತ್ತೆಪ್ಪ ಪುಟ್ಟಪ್ಪ ಯಳ್ಳೂರ (68) ಮೃತ ವೃದ್ಧ.

ಈತ ಹಿರೇಕೆರಿಯಲ್ಲಿ ಮೀನು ಹಿಡಿಯಲು ಎಂದು ಹೋದಾಗ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net