ಎನ್.ಆರ್.ಪುರದಲ್ಲಿ ವರ್ಷದ ಮೊದಲ ಮಳೆ

nrp rain
ಎನ್.ಆರ್.ಪುರದ ಅಂಬೇಡ್ಕರ್ ವೃತ್ತದಲ್ಲಿ ಮಳೆಯಾದ ನಂತರ ಕಂಡುಬಂದ ದೃಶ್ಯ.
Published on

ಎನ್.ಆರ್.ಪುರ: ಬಿಸಿಲ ಬೇಗೆಯಿಂದ ತತ್ತರಿಸಿದ್ದ ತಾಲೂಕಿಗೆ ಶುಕ್ರವಾರ ವರ್ಷದ ಮೊದಲ ಮಳೆ ತಂಪೆರೆಯಿತು.

ಪಟ್ಟಣ ಹಾಗೂ ಸುತ್ತಮುತ್ತಲಿನ ಸಿಂಸೆ, ಹೊನ್ನೇಕುಡಿಗೆ, ಬಿ.ಎಚ್.ಕೈಮರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಆದರೆ ಪಟ್ಟಣದಲ್ಲಿ ಗುಡುಗು, ಮಿಂಚಿನ ಆರ್ಭಟದಿಂದ ಸಾಧಾರಣ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net