ಪ್ರದ್ಯುಮ್ನ ಶರ್ಮಾಗೆ ಪ್ರಥಮ ಸ್ಥಾನ

New Project (13)
Published on

ಬದಿಯಡ್ಕ: ಶೇಣಿ ಶಾಲೆಯಲ್ಲಿ ಜರುಗಿದ ಕುಂಬಳೆ ಉಪಜಿಲ್ಲಾಮಟ್ಟದ ಹೈಸ್ಕೂಲ್ ವಿಭಾಗದ ಹುಡುಗರ ಶಾಸ್ತ್ರೀಯ ಸಂಗೀತ, ಗಾನಾಲಾಪನ, ಅಷ್ಟಪದಿ ಸ್ಪರ್ಧೆಗಳಲ್ಲಿ ಬದಿಯಡ್ಕದ ನವಜೀವನ ಶಾಲಾ ವಿದ್ಯಾರ್ಥಿ ಪ್ರದ್ಯುಮ್ನ ಶರ್ಮಾ ಉಪ್ಪಂಗಳ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾಹಿತಿ, ಆರ್ಥಿಕ ತಜ್ಞ ರಂಗ ಶರ್ಮಾ ಉಪ್ಪಂಗಳ ಹಾಗೂ ಸ್ಮಿತಾ ದಂಪತಿ ಪುತ್ರ. ವಿದುಷಿ ವಾಣಿ ಪ್ರಸಾದ್ ಕಬೆಕ್ಕೋಡು ಅವರ ಶಿಷ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net