ವಿಟ್ಲ: ಛತ್ತೀಸ್‌ಗಢ ಸಂಸ್ಕೃತಿ ಇಲಾಖೆ ಮತ್ತು ಛತ್ತೀಸ್‌ಗಢ ಪ್ರವಾಸೋದ್ಯಮ ಮಂಡಳಿಯ ಸಹಯೋಗದೊಂದಿಗೆ ಕಾರ್ಟೂನ್ ವಾಚ್ ಸಂಸ್ಥೆ ಟೂರಿಸ್ಟ್ ವಿಲ್ ನೋಟ್ ಬಿ ಎಫ್ರೈಡ್ ಆಫ್ ಟೆರರಿಸ್ಟ್ ವಿಷಯದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಉದಯ್ ವಿಟ್ಲ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.