ಪಟಾಕಿ ಸಿಡಿದು ಮನೆ ಬೆಂಕಿಗಾಹುತಿ

fire puthoor
Published on

ಪುತ್ತೂರು: ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡು ಮನೆ ಪೂರ್ತಿ ಸುಟ್ಟು ಹೋದ ಘಟನೆ ಶನಿವಾರ ಮಧ್ಯಾಹ್ನ ಚಿಕ್ಕಪುತ್ತೂರಿನ ಸ್ಮಶಾನದ ಬಳಿ ನಡೆದಿದೆ.

ರಬ್ಬರ್ ಹಾಗೂ ಪ್ಲಾಸ್ಟಿಕ್ ಗೋದಾಮು ಇದಾಗಿದ್ದು, ಮಕ್ಕಳು ಸಿಡಿಸಿದ ಪಟಾಕಿ ಕಿಡಿ ತಗುಲಿ ದುರಂತ ಸಂಭವಿಸಿದೆ ಎನ್ನಲಾಗಿದೆ.

ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net