ಕುಂದಾಪುರ ಮರದ ಮಿಲ್ಲಿಗೆ ಬೆಂಕಿ

webbb
Published on

ಕುಂದಾಪುರ: ಇಲ್ಲಿನ ಬಿ.ಎಚ್.ಎಂ ರಸ್ತೆ ಬಳಿ ಸೋಮವಾರ ನಸುಕಿನ ವೇಳೆ ಮರದ ಮಿಲ್ ಬೆಂಕಿ ಹೊತ್ತಿ ಉರಿದಿದೆ. ವಿದ್ಯುತ್ ಶಾರ್ಟ ಸರ್ಕ್ಯೂಟ್ ಅವಘಡಕ್ಕೆ ಕಾರಣ ಎನ್ನಲಾಗಿದೆ. ಮಧುಕರ ಆಚಾರ್ ಎಂಬುವವರಿಗೆ ಸೇರಿದ ಮಿಲ್ ಇದಾಗಿದೆ. ಬೆಂಕಿ ನಂದಿಸಲು ಸ್ಥಳೀಯರು ಯತ್ನಿಸಿದ್ದು, ಬಳಿಕ ಆಗಮಿಸಿದ ಕುಂದಾಪುರ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ಹತೋಟಿಗೆ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net