ಟೊಮ್ಯಾಟೊ ಮಂಡಿಯಲ್ಲಿ ಬೆಂಕಿ ಅವಘಡ

22 KLR 10
Published on

ಕೋಲಾರ: ನಗರದ ಎಪಿಎಂಸಿ ವಾರುಕಟ್ಟೆಯ ಟೊಮ್ಯಾಟೊ ಮಂಡಿಯೊಂದಕ್ಕೆ ಭಾನುವಾರ ಬೆಂಕಿ ಬಿದ್ದು, ಸುವಾರು 1 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ಕ್ರೇಟ್‌ಗಳು ಬೆಂಕಿಗೆ ಆಹುತಿಯಾಗಿವೆ. ವ್ಯಾಪಾರಿ ಸೋಮಣ್ಣ ಅವರ ಮಂಡಿಯಲ್ಲಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net