ಪರಶುರಾಮಪುರದಲ್ಲಿ ಉತ್ಸವ

P PURA VEERA 25 (2)
Published on

ಪರಶುರಾಮಪುರ: ಕರಿಯೋಬನಹಳ್ಳಿ, ಮುಂಗುಸುವಳ್ಳಿ, ಸೂಗೂರು, ಲಕ್ಕವ್ವನಹಳ್ಳಿ ಸೇರಿ ಹಿರಿಯೂರು ತಾಲೂಕಿನ ಗೊಲ್ಲ ಸಮುದಾಯದವರು ಗ್ರಾಮದ ಹೊರವಲಯದ ವೀರಚಿಕ್ಕಣ್ಣ, ವೀರಕರಿಯಣ್ಣ ಹಾಗೂ ಕರಿಯೋಬನಹಳ್ಳಿ ಮಾರಮ್ಮ ದೇವಿ ಉತ್ಸವ ಮರಡಿದಿನ್ನೆಯ ಮೇಲೆ ನಡೆಸಿದರು.

ಹೊಸಕೆರೆ ಹಳ್ಳದಲ್ಲಿ ಗಂಗಾಪೂಜೆ ನೆರವೇರಿಸಿ, ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಬಳಿಕ ದೇವರ ವೃತ್ತಾಂತ ಸಾರುವ ಕಥನಗೀತೆಗಳನ್ನ ಜನಪದರು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net