ಕೇಂದ್ರ ಸಚಿವ ವರ್ಮಾರನ್ನು ಸನ್ಮಾನಿಸಿದ ಭೀಮಾಶಂಕರ ಪಾಟೀಲ್

IMG-20230827-WA0026
Published on

ಕಲಬುರಗಿಗೆ ಆಗಮಿಸಿದ್ದ ಕೇಂದ್ರದ ಎಂಎಸ್‌ಎಂಇ ಖಾತೆ ಸಚಿವ ಭಾನುಪ್ರತಾಪಸಿಂಗ್ ವರ್ಮಾ ಅವರನ್ನು ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಅಧ್ಯಕ್ಷ  ಭೀಮಾಶಂಕರ ಪಾಟೀಲ್ ಸನ್ಮಾನಿಸಿದರು. ಸಂಸದ ಡಾ.ಉಮೇಶ ಜಾಧವ ಇತರರಿದ್ದರು.
==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net