ಅಭಿನಂದನೆ

Published on

ನುಗ್ಗೇಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹೊನ್ನಮಾರನಹಳ್ಳಿ ಎಚ್.ಬಿ. ರಂಗಸ್ವಾಮಿ (ಅಣ್ಣಯ್ಯ) ಅವರನ್ನು ಶಾಸಕ ಸಿ. ಎನ್. ಬಾಲಕೃಷ್ಣ ಗುರುವಾರ ಅಭಿನಂದಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಂ.ನಟರಾಜ್, ತಾಪಂ ಇಒ ಹರೀಶ್, ಉಪಾಧ್ಯಕ್ಷೆ ಮಾಯಮ್ಮ, ಮಾಜಿ ಸದಸ್ಯ ಬೆಳಗಳ್ಳಿ ಪುಟ್ಟಸ್ವಾಮಿ, ಸಂಘದ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಮುಖಂಡರಾದ ತೋಟಿ ನಾಗರಾಜ್, ಜೈಲಿಂಗೇಗೌಡ, ಎಚ್.ಜೆ.ಕಿರಣ್, ಶಂಕರ್, ಎಚ್.ಪಿ.ಸಂಪತ್‌ಕುಮಾರ್, ಪಟೇಲ್‌ಕುಮಾರ್, ವಿಕ್ಟರ್ , ಗೌರಮ್ಮ ತೋಪೇಗೌಡ, ಮಹೇಶ್, ಕೃಷ್ಣೇಗೌಡ, ಪ್ರಕಾಶ್, ಕೋಮಲಾ ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net