

ಕಣ್ತಪ್ಪಿನಿಂದ ಒಂದೆರಡು ಲೋಪ ಸಂಭವಿಸುವುದು ಸಹಜ. ಆದರೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಸ್ಕಾೃನ್ ಪ್ರತಿಯನ್ನು ಕಂಡಾಗ ಸರಿಯಾದ ಎಲ್ಲ ಉತ್ತರಗಳಿಗೂ ತಪ್ಪು ಎಂದು ಗೀಚಿರುವುದು ಕಂಡಿದೆ. ಶಿಕ್ಷಕರ ಕರ್ತವ್ಯ ಲೋಪಕ್ಕೆ ಶಿಕ್ಷಣ ಇಲಾಖೆ ಪರಿಣಾಮಕಾರಿ ಕ್ರಮ ಜರುಗಿಸಬೇಕು. - ಯು.ಜಿ.ರಾಧಾ, ಸಂಚಾಲಕರು, ಶ್ರೀರಾಮ ಕನ್ನಡ ಮಾಧ್ಯಮ ಶಾಲೆ, ಉಪ್ಪಿನಂಗಡಿ