ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

IMG-20230520-WA0012.jpg
Published on


ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಸದಿರುವುದನ್ನು ಖಂಡಿಸಿ ಶನಿವಾರ ರೈತ ಸಂಘಟನೆಗಳ ಕಾರ್ಯಕರ್ತರುಸುವರ್ಣ ಸೌಧ ಬಳಿ ಪ್ರತಿಭಟನೆ ನಡೆಸಿದರು.
ಖಾಲಿ ಕೊಡಗಳಿಂದ ನಮಗೇನೂ ಪ್ರಯೋಜನವಿಲ್ಲ. ಈಗ ಖಾಲಿ ಇರುವ ಸುವರ್ಣ ವಿಧಾನಸೌಧದಿಂದಲೂ ಜನರಿಗೆ ಏನೂ ಉಪಯೋಗವಿಲ್ಲೆಂದಜ ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡ ಪ್ರಕಾಶ ನಾಯ್ಕ,
ಸುರೇಶ ಮರಕಣ್ಣಾಚೆ, ಸಹಾರ ಬಿರ್ಜೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net