ಬಾರಕೋಲನೊ೦ದಿಗೆ ಬಂದ ರೈತ ಮುಖಂಡ

Oplus_131072
Oplus_131072
Published on

ಧಾರವಾಡ: ರೈತ ಹಾಗೂ ರೈತ ಪರ ಹೋರಾಟಗಾರ ಮಲ್ಲಿಕಾರ್ಜುನ ಬಾಳನಗೌಡ್ರ ಲೋಕಸಭೆ ಚುನಾವಣೆಗೆ ಸ್ಪಽðಸಿದ್ದಾರೆ. ರೈತ ಬೆಂಬಲಿಗರೊAದಿಗೆ ಗುರುವಾರ ಜಿಲ್ಲಾಽಕಾರಿ ಕಚೇರಿಗೆ ತೆರಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಧೋತಿ, ಜುಬ್ಬ, ತಲೆಗೆ ರುಮಾಲು ಸುತ್ತಿಕೊಂಡಿದ್ದ ಬಾಳನಗೌಡ್ರ, ಹೆಗಲ ಮೇಲೆ ಬಾರಕೋಲು ಹಾಕಿಕೊಂಡು ಜಿಲ್ಲಾಽಕಾರಿ ಕಚೇರಿಗೆ ತೆರಳಲು ಮುಂದಾಗಿದ್ದರು. ಆದರೆ, ಭದ್ರತಾ ದೃಷ್ಟಿಯಿಂದ ಬಾರಕೋಲು ಒಯ್ಯಲು ಪೊಲೀಸರು ತಡೆಯೊಡ್ಡಿದರು. ಜಿಲ್ಲಾಽಕಾರಿ ಕಚೇರಿ ಪ್ರವೇಶದ್ವಾರದಲ್ಲಿ ಬಾರಕೋಲು ಕಟಿಯುತ್ತ ಗಮನ ಸೆಳೆದರು. ನಂತರ ಬೆಂಬಲಿಗರ ಕೈಯಲ್ಲಿ ಬಾರಕೋಲು ಕೊಟ್ಟು ಸೂಚಕರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net