

ಪಡುಬಿದ್ರಿ: ಗದ್ದೆಯಲ್ಲಿ ಕೃಷಿ ಚಟುವಟಿಕೆ ಮಾಡುವವರ ವಿಷಜಂತು ಕಡಿದು ಹೆಜಮಾಡಿ ಗುಂಡಿಯ ಕೃಷಿಕ ಜಯಕರ ಬಂಗೇರ(66) ಮೃತಪಟ್ಟಿದ್ದಾರೆ. ವಿಷ ಜಂತು ಕಡಿದು ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.