ವರ್ಗಾವಣೆಗೊಂಡ ರಾಮುಗೆ ಬೀಳ್ಕೊಡುಗೆ

06M.D.R.4
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರಾಗಿ ಕೆಲಸ ನಿರ್ವಹಿಸಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಅಣ್ಣೂರು ಗ್ರಾಪಂಗೆ ವರ್ಗಾವಣೆಗೊಂಡ ಜಿ.ಆರ್.ರಾಮು ಅವರನ್ನು ಪಂಚಾಯಿತಿ ವತಿಯಿಂದ ಬೀಳ್ಕೊಡಲಾಯಿತು. ಜಿ.ಆರ್.ಹರೀಶ್, ಸುವರ್ಣ, ಶಿವಾಜಿ, ಜಿ.ಪಿ.ಆದಿಮೂರ್ತಿ, ರಾಧಾ ಇದ್ದರು.
Published on

ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರಾಗಿ ಕೆಲಸ ನಿರ್ವಹಿಸಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಬಡ್ತಿ ಪಡೆದು ಅಣ್ಣೂರು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡ ಜಿ.ಆರ್.ರಾಮು ಅವರನ್ನು ಪಂಚಾಯಿತಿ ವತಿಯಿಂದ ಮಂಗಳವಾರ ಬಿಳ್ಕೋಡಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಜಿ.ಅರ್.ಹರೀಶ್ ಮಾತನಾಡಿ, ಜಿ.ಆರ್.ರಾಮು ಅವರು ಗೆಜ್ಜಲಗೆರೆ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅಣ್ಣೂರು ಪಂಚಾಯಿತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ವರ್ಗಾವಣೆಗೊಂಡಿರುವುದು ಸಂತೋಷ ತಂದಿದ್ದು, ಅಲ್ಲಿಯೂ ಉತ್ತಮವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.

ಗ್ರಾಪಂ ಅಧ್ಯಕ್ಷೆ ಸುವರ್ಣ, ಉಪಾಧ್ಯಕ್ಷ ಶಿವಾಜಿ, ಸದ್ಯಸ್ಯರಾದ ಜಿ.ಆರ್.ಹರೀಶ್, ಜಿ.ಪಿ.ಆದಿಮೂರ್ತಿ, ರಾಧಾ, ರವಿ, ಶಶಿಕುಮಾರ್, ಪಿಡಿಒ ವೆಂಕಟೇಶ್, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net