ಡಿವೈಎಸ್ಪಿ ಏಗನಗೌಡ್ರ, ಸಿಪಿಐ ಮಠಪತಿ ಬೀಳ್ಕೊಡುಗೆ

25 NRD- 2
Published on

ನರಗುಂದ: ಡಿವೈಎಸ್ಪಿ ವೈ.ಎಸ್. ಏಗನಗೌಡ್ರ ಬೆಂಗಳೂರು ಸಿಸಿಬಿಗೆ, ಸಿಪಿಐ ಮಲ್ಲಯ್ಯ ಮಠಪತಿ ವಿಜಯಪುರದ ಗೊಳಗುಮ್ಮಟ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದು, ಅವರನ್ನು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಂದ ಬುಧವಾರ ಸನ್ಮಾನಿಸಿ ಬೀಳ್ಕೊಡಲಾಯಿತು.

ಎಸ್.ಬಿ. ಕರಿಗೌಡ್ರ, ಮುತ್ತು ಸುರಕೋಡ, ಎಸ್.ಎಸ್. ಕಾಶಪ್ಪಯ್ಯನಮಠ, ಎಎಸ್‌ಐ ಡಿ.ಕೆ. ಹಾಲವರ, ರಾಘವೇಂದ್ರ ಗುಜಮಾಗಡಿ, ಮುತ್ತು ರಾಯರಡ್ಡಿ, ವಾಸು ಜೋಗಣ್ಣವರ, ಚನ್ನಪ್ಪ ಸುಬೇದಾರ ಮಾತನಾಡಿದರು.

ಚನ್ನು ನಂದಿ, ಸಿಕಂದರ ಪಠಾಣ, ಎಂ.ಎಚ್. ಪಠಾಣ, ಫಕೀರಪ್ಪ ಗೋಡಿ, ಎಫ್.ಎಸ್. ಮಣ್ಣೂರ, ಆನಂದಯ್ಯ ಹಿರೇಮಠ, ಎಸ್.ಆರ್. ರಾಯನಗೌಡ್ರ, ವಿ.ಡಿ. ಕೊಣ್ಣೂರ, ಶರಣಪ್ಪ ಗುಗ್ಗರಿ, ನೀಲಪ್ಪ ಬಾರಕೇರ, ಎನ್.ಎಸ್. ಜಿನ್ನಿಗಿ, ಚಂದ್ರು ರಾಠೋಡ, ಖಾಜಾಹುಸೇನ, ಸುರೇಶ ಚೆಟ್ರಿ, ರವಿ ಕಿಡಿಯಪ್ಪನವರ, ಕುರಹಟ್ಟಿ, ಸುರೇಶ ಮಣಕವಾಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net