ಸೌಲಭ್ಯ ಸದ್ಬಳಕೆಯಾಗಲಿ

1
ತಲ್ಲೂರ ಗ್ರಾಮದ ಅಂಗವಿಕಲರ ಗ್ರಾಮಸಭೆಯಲ್ಲಿ ಪಿಡಿಒ ಎಚ್.ಕೆ.ಚೌರಡ್ಡಿ ಮಾತನಾಡಿದರು. ಕವಿತಾ ಬಾಲರೆಡ್ಡಿ, ಸತೀಶ ಬಡಿಗೇರ ಇತರರಿದ್ದರು.
Published on

ತಲ್ಲೂರ: ಗ್ರಾಮೀಣ ಅಂಗವಿಕಲರು ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯಬೇಕು ಎಂದು ಪಿಡಿಒ
ಎಚ್.ಕೆ.ಚೌರಡ್ಡಿ ಹೇಳಿದರು.

ಸ್ಥಳೀಯ ಗ್ರಾಪಂ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂಗವಿಕಲರ ಗ್ರಾಮಸಭೆ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಬಸವರಾಜ ಉಗರಗೋಳ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಕವಿತಾ ಬಾಲರೆಡ್ಡಿ, ಉಪಾಧ್ಯಕ್ಷೆ ಶಾಂತವ್ವ ಉಪ್ಪಾರ, ಕಾರ್ಯದರ್ಶಿ ಸತೀಶ ಬಡಿಗೇರ, ವಸಂತ ಚವ್ಹಾಣ, ಹನಮಂತ ಪಚ್ಚಿನವರ, ಆನಂದ ಚಲವಾದಿ, ರಾಜಶೇಖರ ಅಣ್ಣಿಗೇರಿ, ವಿಠ್ಠಲ ಬಡಿಗೇರ, ಮಹೇಶ ಇಟ್ನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net