ಸೌಲಭ್ಯ ಸದುಪಯೋಗಪಡಿಸಿಕೊಳ್ಳಲಿ

26dwd1
Published on

ದೊಡವಾಡ: ಗ್ರಾಮದ ಸಂಗಮೇಶ್ವರ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂದಿಂದ ರಿಯಾಯಿತಿ ದರದಲ್ಲಿ ಸೋಮವಾರ ಹೆಸರು ಹಾಗೂ ಸೋಯಾಬೀನ್​ ಮತ್ತು ಉದ್ದ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಯಿತು.

ಸಂದ ಅಧ್ಯ ನಿಂಗಪ್ಪ ಚೌಡನ್ನವರ ಮಾತನಾಡಿ, ರೈತರು ಆಧಾರ್​ ಕಾರ್ಡ್​ ತೋರಿಸಿದರೆ ಗ್ರಾಮದ ಕೊಪ್ಪ ಅಗಸಿ ಗೋದಾಮಿನಲ್ಲಿ ಸೋಯಾಬೀನ್​ ಹಾಗೂ ಹೆಸರು ಮತ್ತು ಉದ್ದ ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ರೆತರು ಸದುಪಯೋಗ ಪಡೆದುಕೊಳ್ಳಬೇಕೆಂದರು.

ಬೆಲಹೊಂಗಲ ಕಷಿ ಅಧಿಕಾರಿ ಯಮನಪ್ಪ ಮಾದಿಗರ, ಗ್ರಾಮದ ಪಿಕೆಪಿಎಸ್​ ಉಪಾಧ್ಯ ಗುರುನಾಥ ಕಾರಕೋನ, ನಿರ್ದೇಶಕರಾದ ಅಜಪ್ಪ ಪಟಾತ, ಬಸವರಾಜ ಮುರಗೋಡ, ರಾಮಲಿಂಗಪ್ಪ ಯರಿಕಿತ್ತೂರ, ಗಿರೀಶ ಧಾರವಾಡ, ಲಕ್ಕಪ್ಪ ಅಲಕನ್ನವರ, ಗದಿಗೆಪ್ಪ ದೊಡಮನಿ, ರೆತರಾದ ಸಂಗಪ್ಪ ಜೌಡನ್ನವರ, ಸಂಗಯ್ಯ ದಾಬಿಮಠ, ನಿಂಗಪ್ಪ ಗುಳಪನ್ನವರ, ಹನುಮಂತ ಮುದೇನ್ನವರ, ಪಿಕೆಪಿಎಸ್​ ಕಾರ್ಯದರ್ಶಿ ಎಂ.ಎಸ್​. ಶಿಂಧೆ, ರಾಜು ಅರವಳ್ಳಿ, ವಿಜಯ ರೇಷ್ಮಿ, ವಿರೂಪಾಪ್ಪ ಪಟಾತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net