ಸಂಚಲನ ಮೈಸೂರು ಸಂಸ್ಥೆಯ ಸಹಯೋಗದಲ್ಲಿ ಗಾಯಕ ರವಿ ಮೂರೂರು ನೇತೃತ್ವದಲ್ಲಿ ಸುಗಮ ಸಂಗೀತ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ..ಬೋಗಾದಿ 2ನೇ ಹಂತದ ಗಣಪತಿ ದೇವಸ್ಥಾನ ಮುಖ್ಯ ರಸ್ತೆಯ ಸಂಚಲನ ರಂಗಮನೆಯಲ್ಲಿ ಆಗಸ್ಟ್ 18 ರವರೆಗೆ ಪ್ರತಿದಿನ ಸಂಜೆ 5 ಗಂಟೆಯಿಂದ ತರಬೇತಿ ನಡೆಯಲಿದೆ.