

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಎನ್.ಆರ್. ಮೊಹಲ್ಲಾ ವಿಭಾಗ ವ್ಯಾಪ್ತಿಯಲ್ಲಿ ಗಾಳಿ, ಮಳೆಗೆ ವಿದ್ಯುತ್ ವ್ಯತ್ಯಯವಾದಲ್ಲಿ ಹಾಗೂ ವಿದ್ಯುತ್ ಮಾರ್ಗಗಳ ಜಾಲದಲ್ಲಿ ಅಡಚಣೆಗಳು ಸಂಭವಿಸಿದಲ್ಲಿ ಸಾರ್ವಜನಿಕರು ತುರ್ತಾಗಿ ಈ ಕೆಳಕಂಡ ಸಾರ್ವಜನಿಕ ಸೇವಾ ಕೇಂದ್ರಗಳು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಕೇಂದ್ರ ಉಪ ವಿಭಾಗ ವ್ಯಾಪ್ತಿಯಲ್ಲಿ ಮಂಡಿಮೊಹಲ್ಲಾ ಶಾಖೆ ಮೊ: 9448994746, ಎಂಪಿಎಲ್ ಶಾಖೆ 9448994750, ರಮಾವಿಲಾಸ ಶಾಖೆ 9448994751, 0821-2421902, ಸಿದ್ದಾರ್ಥ ಶಾಖೆ ಮೊ: 9448994753, ಚಾಮುಂಡಿಪುರಂ ಉಪ ವಿಭಾಗದಲ್ಲಿ ಚಾಮುಂಡಿಪುರಂ ಶಾಖೆ 9448994745, ವಿದ್ಯಾರಣ್ಯಪುರಂ ಶಾಖೆ 9448994772, ಲಕ್ಷ್ಮೀಪುರಂ ಶಾಖೆ 9448994774, ಜೆ.ಪಿ.ನಗರ ಶಾಖೆ 9480810382, ಕಡಕೋಳ ಶಾಖೆ 9448994788, ಜ್ಯೋತಿನಗರ ಉಪವಿಭಾಗದಲ್ಲಿ ಜ್ಯೋತಿನಗರ ಶಾಖೆ 9448994760, ಶಾಂತಿನಗರ ಶಾಖೆ 9449598571, ಉದಯಗಿರಿ ಶಾಖೆ 9448994758 ಸಂಪರ್ಕಿಸಬಹುದು.
ಎನ್.ಆರ್. ಮೊಹಲ್ಲಾ ಉಪವಿಭಾಗ ವ್ಯಾಪ್ತಿಯಲ್ಲಿ ಎನ್.ಆರ್. ಮೊಹಲ್ಲಾ ಶಾಖೆ 9448994754, ಬನ್ನಿಮಂಟಪ ಶಾಖೆ 9448994756, ಸಿದ್ದಲಿಂಗಪುರ ಶಾಖೆ 9448994786, ವರುಣ ಉಪ ವಿಭಾಗದಲ್ಲಿ ವರುಣ ಶಾಖೆ 9448994785, ಮೆಲ್ಲಹಳ್ಳಿ ಶಾಖೆ 9448994789, ದೇವಲಾಪುರ ಶಾಖೆ 9449598569, ಮೇಗಳಾಪುರ ಶಾಖೆ ಮೊ: 9448994782 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.