

ಮಂಗಳೂರು : ಪ್ರಯಾಣಿಕರ ದಟ್ಟಣೆ ನಿವಾರಿಸಲು ಉದಾನ ಜಂಕ್ಷನ್-ಮಂಗಳೂರು ಜಂಕ್ಷನ್ ಬೈ ವೀಕ್ಲಿ ಎಕ್ಸ್‌ಪ್ರೆಸ್ (ನಂ.09057) ರೈಲಿಗೆ ಮೇ 21ರಂದು ಹೆಚ್ಚುವರಿಯಾಗಿ ಎರಡು ಸ್ಲೀಪರ್ ಕ್ಲಾಸ್ ಕೋಚ್‌ಗಳು ಹಾಗೂ ಮಂಗಳೂರು ಜಂಕ್ಷನ್-ಉದಾನ ಜಂಕ್ಷನ್ ಬೈ ವೀಕ್ಲಿ ಎಕ್ಸ್‌ಪ್ರೆಸ್ (ನಂ.09058) ರೈಲಿಗೆ ಮೇ 22 ರಂದು ಹೆಚ್ಚುವರಿಯಾಗಿ ಎರಡು ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಅಳವಡಿಸಲಾಗಿದೆ.