

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿರಾ ಗಾಂಽ ರಾಷ್ಟಿçÃಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ದೂರ ಶಿಕ್ಷಣದ ಕೋರ್ಸ್ಗಳಿಗೆ 2024- 25ನೇ ಸಾಲಿಗೆ ಪ್ರವೇಶ ದಿನಾಂಕವನ್ನು ಆ. 12ರವರೆಗೆ ವಿಸ್ತರಿಸಲಾಗಿದೆ. ಎಂಬಿಎ, ಎಂಸಿಎ, ಎಂ.ಕಾA, ಎಂ.ಎ. ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತç ಸ್ನಾತಕೋತ್ತರ ಕೋರ್ಸ್ಗಳು, ಬಿಎ, ಬಿ.ಕಾಂ, ಬಿ.ಎಸ್‌ಸಿ, ಬಿಸಿಎ, ಬಿ.ಲಿಬ್ ಸೈನ್ಸ್, ಬಿಟಿಎಸ್ ಸ್ನಾತಕÀ ಕೋರ್ಸ್ಗಳು, ಡಿಇಸಿಇ, ಡಿಟಿಎಸ್, ಡಿಎನ್‌ಎಚ್‌ಇ ಡಿಪ್ಲೋಮಾ ಕೋರ್ಸ್ಗಳು, ಪಿಜಿಡಿಎಚ್‌ಇ, ಪಿಜಿಡಿಆರ್‌ಡಿ, ಪಿಜಿಸಿಇಡಿಎಸ್, ಪಿಜಿಡಿಇಡಿಎಸ್, ಪಿಜಿಡಿಇಎಸ್‌ಡಿ, ಪಿಜಿಡಿಇಎಸ್‌ಡಿ, ಪಿಜಿಡಿಎಲ್‌ಎಎನ್ ಪಿಜಿ ಡಿಪ್ಲೋಮಾ ಕೋರ್ಸ್ಗಳು, ಸಿಟಿಪಿಎಂï, ಸಿಡಿಎಂï, ಸಿಇಎಸ್, ಸಿಎಫ್‌ಎನ್, ಸಿಐಜಿ, ಸಿಆರ್‌ಡಿ ಮುಂತಾದ ಸರ್ಟಿಪಿಕೇಟ್ ಕೋರ್ಸ್ಗಳ ಅಧ್ಯಯನಕ್ಕೆ ಲಭ್ಯ ಇವೆ. ಇಗ್ನೋ ಜೆ.ಎಸ್.ಎಸ್ ಅಧ್ಯಯನ ಕೇಂದ್ರದಲ್ಲಿ ಸುಮಾರು 38 ವಿವಿಧ ಕೊರ್ಸ್ಗಳು ಅಧ್ಯಯನಕ್ಕೆ ಲಭ್ಯ ಇವೆ. ಮಾಹಿತಿಗೆ ಇಗ್ನೋ ಧಾರವಾಡ ಜೆ.ಎಸ್.ಎಸ್. ಅಧ್ಯಯನ ಕೇಂದ್ರ, ವಿದ್ಯಾಗಿರಿ, ಧಾರವಾಡ ಈ ವಿಳಾಸ ಸಂರ್ಪಕಿಸಬಹುದು ಎಂದು ಇಗ್ನೋ ಅಧ್ಯಯನ ಕೇಂದ್ರ ಸಂಯೋಜಕ ಸೂರಜ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.