ನೀಟ್‌ನಲ್ಲಿ ಅತ್ಯುತ್ತಮ ಸಾಧನೆ

1 - 575 - KAVERI P KEVATI
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಶಾಂತೇಶ ಎಜುಕೇಷನ್ ಸೊಸೈಟಿಯ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಕಾಲೇಜಿನ ವಿದ್ಯಾರ್ಥಿಗಳು ನೀಟ್‌ನಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ.

ಕಾವೇರಿ ಕೇವಟಿ (575 ಅಂಕ), ಭಾಗೇಶ (534), ಮನೋಜ ಪರೋಜಿ (515), ಶ್ರಾವಣಿ ಕುಲಕರ್ಣಿ (502), ಮೊಹಮ್ಮದ್ ಮುಲ್ಲಾ (495), ಶಿವಕುಮಾರ (494), ಸೃಷ್ಟಿ ಗಸ್ತಿ (484), ಮಹೇಶ ಕರಕಂಬಿ (479), ಪ್ರೇಮ ಲಮಾಣಿ (473), ಶಿವಕುಮಾರ (453), ಸಾಕ್ಷಿ ಶಿಂಧೆ (453), ಲಕ್ಷಿತಾ ಜೀರಾವಾಲ (441), ನಿಖಿತಾ ಬಿಸಗುಪ್ಪಿ (440), ಬ್ರಿಜೇಶ್ ಹಳವಾಲ (437), ಅಂಕಿತಾ ನರ್ತಿ (435), ಗಂಗೋತ್ರಿ ಮನಗುಂಡಿ (427), ಪ್ರಜ್ವಲ ಅಮಾಟಿ (421), ಲಕ್ಷ್ಮೀ ಪೂಜಾರಿ (418), ರೋಹಿತ ಬಿರಾದಾರ (411) ಹಾಗೂ ಸೃಷ್ಟಿ ಹವಳಪ್ಪನವರ 404 ಅಂಕ ಗಳಿಸಿದ್ದಾರೆ. ನಾಲ್ವರು 500ಕ್ಕೂ ಹೆಚ್ಚು ಹಾಗೂ 20 ವಿದ್ಯಾರ್ಥಿಗಳು 400ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.

ಪಿ.ಆರ್. ಹಂಚಿನಮನಿ, ಕಾರ್ಯದರ್ಶಿ ಮನೋಜ ಪಿ. ಹಂಚಿನಮನಿ, ಸಹ ಕಾರ್ಯದರ್ಶಿ ವರ್ಷಾ ಎಂ. ಹಂಚಿನಮನಿ, ಪ್ರಾಚಾರ್ಯ ರಾಜು ಕಡೆಮನಿ, ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net