ವಿಕಲಚೇತನರಿಗೆ ಸಲಕರಣೆಗಳ ವಿತರಣೆ

29GDG03
Published on

ಗದಗ:
ನಗರದ ರೆಡ್​ಕ್ರಾಸ್​ ಭವನದಲ್ಲಿ ಶನಿವಾರ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ವತಿಯಿಂದ ವಿಕಲಚೇತನರಿಗೆ ಕೃತಕ ಕಾಲು ಹಾಗೂ ಸ್ಯಾಂಡಲ್ಸ್​ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಲಕ್ಕುಂಡಿ ಗ್ರಾಮದ ಲಾನುಭವಿ ಕಲ್ಲಯ್ಯ ಮಹಾದೇವಯ್ಯ ಶಂಕಿನಮಠ, ಗಜೇಂದ್ರಗಡ ನಗರದ ಕಾಮಾ ಕಂಚಗಾರ ಅವರಿಗೆ ಕೃತಕ ಕಾಲು, ಬಸಮ್ಮ ಬಸವಣ್ಣೆಪ್ಪ ಕುಂಟೋಜಿ ಅವರಿಗೆ ಸ್ಯಾಂಡಲ್ಸ್​ ವಿತರಿಸಲಾಯಿತು. ಆರ್​ ಎನ್​ ಗೋಡಬೋಲೆ, ಎಂ. ಡಿ ಸಮುದ್ರಿ, ಗುಂಜನ ಗಾಲಾ, ಚಾಂದಸಾಬ ಅಬ್ಬಿಗೇರಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net