ವಿದ್ಯುತ್ ಪೂರೈಕೆ: ರೈತರಿಂದ ಮನವಿ.

IMG-20230826-WA0088
Published on

ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿರುವ ರೈತರು ತಮ್ಮ ಜಮೀನುಗಳಲ್ಲಿ ವಿವಿದ ರೀತಿಯ ಬೆಳೆಗಳು ಕೃಷಿ ಚಟುವಟಿಕೆ ಮಾಡಿಕೊಂಡಿದ್ದು ಬೋರ್ವೆಲ್ ಗಳಿಂದ ನೀರು ಹಾಯಿಸಿ ಬೆಳೆ ಬೆಳೆಯುತ್ತಿದ್ದಾರೆ ಮಳೆ ಕೊರತೆಯಿರುವ ಕಾರಣ ನೀರು ಹಾಯಿಸುವುದು ಅವಶ್ಯವಾಗಿದೆ ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದ ಕಾರಣ ಬೆಳೆಗಳು ಒಣಗುತ್ತಿವೆ ಕಾರಣ ಮಂಗಳವಾರದೊಳಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಇಲ್ಲದಿದ್ದರೆ ಉಗ್ರ ಹೋರಾಟವನಡೆಸಲಾಗುವುದು ಎಂದು ರೈತರು ಹೇಳಿದರು. ಈ ಸಂದರ್ಭದಲ್ಲಿ ಎಸ್ ಎಮ್ ಮುಲ್ಲಾ.ಈರಪ್ಪ ಪಲ್ಲೇದ.ಉಮೇಶ ಕುಲಕರ್ಣಿ.ಮಂಜುನಾಥ ಸವಡಿ.ಮುತ್ತಪ್ಪ ಚಳಗೇರಿ.ಸಿದ್ದಪ್ಪ ಹೂಗಾರ.ಕಲ್ಲಪ್ಪ ಜಕ್ಕಲಿ.ಮಾರುತಿ ಗಾಣಿಗೇರ.ಚಂದ್ರಶೇಖರಪ್ಪ ಪಲ್ಲೇದ.ಕಿರಣ ಪಾಟೀಲ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net