ಪ್ರೈಮರಿ ಟೀಚರ್ಸ್ ಸೊಸೈಟಿಗೆ ಇಲೆಕ್ಷನ್

17CKD2.jpg
Published on

ಚಿಕ್ಕೋಡಿ: ತಾಲೂಕಿನ ಪೂರ್ವಭಾಗದ ಪ್ರೈಮರಿ ಟೀಚರ್ಸ್ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ ಭಾನುವಾರ ಚುನಾವಣೆ ನಡೆಯಿತು.

5 ವರ್ಷಗಳ ಅವಗೆ ಪರಿವರ್ತನಾ ಪೆನಲ್‌ನಿಂದ ಸಾಮಾನ್ಯ ಕ್ಷೇತ್ರದಿಂದ ಸುನೀಲ ಖಡ್ಗ, ಉಮೇಶ ತೋಟದ, ಸದಾಶಿವ  ಖೋತ, ದಿಲೀಪ ಕಾಂಬಳೆ, ಮಹಿಳಾ ಕ್ಷೇತ್ರದಿಂದ ಶಿವಲೀಲಾ ಹಿಪ್ಪರಗಿ, ಲಕ್ಷ್ಮೀ ಶಿವಾಯಿಗೋಳ, ಪರಿಶಿಷ್ಟ ಜಾತಿದಿಂದ ಪುರಂದರ ಮಜಲಟ್ಟಿ, ಪರಿಶಿಷ್ಟ ಪಂಗಡದಿಂದ ಲಗಮಣ್ಣ ದೊಡಮನಿ ಆಯ್ಕೆಯಾಗಿದ್ದಾರೆ.

ಪ್ರಗತಿಪರ ಪೆನಲ್‌ನ ಸಾಮಾನ್ಯ ಕ್ಷೇತ್ರದಿಂದ ಶಿವಾಜಿ ಬೆಳಗಾವಿ, ಚಿದಾನಂದ ಯಾದಗೂಡೆ, ಗಂಗಾಧರ ಕಾಂಬಳೆ, ಹಿಂದುಳಿದ ವರ್ಗ ಅ ಕ್ಷೇತ್ರದಿಂದ ಮೋಹಸಿನಹದ ಮೆಹಬೂಬಪಾಶಾ ಪಟೇಲ, ಹಿಂದುಳಿದ ವರ್ಗ ಬ ಕ್ಷೇತ್ರದಿಂದ  ಸುಭಾಸ ಸಾರಾಪುರೆ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಎಸ್.ಪಿ. ಪೂಜಾರಿ ಕಾರ್ಯನಿರ್ವಹಿಸಿದರು.

ಚಿಕ್ಕೋಡಿ ತಾಲೂಕು ಪೂರ್ವಭಾಗದ ಪ್ರೈಮರಿ ಟೀಚರ್ಸ್ ಸೊಸೈಟಿ ಚುನಾವಣೆಗೆ  ಸಿ.ಬಿ.ಅರಭಾಂವಿ ಚಾಲನೆ ನೀಡಿದರು. ಎಸ್.ಎ.ಖಡ್ಡ, ಶಿವಲೀಲಾ ಹಿಪ್ಪರಗಿ ಇತರರಿದ್ದರು.
ಚಿಕ್ಕೋಡಿ ತಾಲೂಕು ಪೂರ್ವಭಾಗದ ಪ್ರೈಮರಿ ಟೀಚರ್ಸ್ ಸೊಸೈಟಿ ಚುನಾವಣೆಗೆ  ಸಿ.ಬಿ.ಅರಭಾಂವಿ ಚಾಲನೆ ನೀಡಿದರು. ಎಸ್.ಎ.ಖಡ್ಡ, ಶಿವಲೀಲಾ ಹಿಪ್ಪರಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net