ಢವಳಗಿ ಪಿಕೆಪಿಎಸ್​ಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Election of President, Vice President for Dhavalgi PKPS
Election of President, Vice President for Dhavalgi PKPS
Published on

ಢವಳಗಿ : ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಕ್ಕೆ ಅಧ್ಯರಾಗಿ ನೀಲಕಂಠಗೌಡ ಗೌಡರ ಮತ್ತು ಉಪಾಧ್ಯರಾಗಿ ದೇವೆಕ್ಕಮ್ಮ ಬಿರಾದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಪ್ರಕ್ರಿಯೆ ಜರುಗಿತು.

ಸಂದ ಆಡಳಿತ ಮಂಡಳಿ ನಿರ್ದೇಶಕರಾದ ಕಾಶಿನಾಥಗೌಡ ಕೊಣ್ಣ್ಣೂರ, ಬಾಪುಗೌಡ ಪಾಟೀಲ,ದ್ಯಾವಪ್ಪ ಯಾಳವಾರ, ಹಿರಗಪ್ಪ ಹಡಗಲಿ (ಅಣ್ಣಪ್ಪ), ಮಾಂತಗೌಡ ಬಿರಾದಾರ, ಮಲ್ಲಿಕಾರ್ಜುನ ಕೋಣನವರ, ಶಿವಾನಂದ ಕೋರಿ, ಯಮನವ್ವ ಅರಸುಣಗಿ, ಗೂಳಪ್ಪ ಸುತಗುಂಡರ, ಪರಸಪ್ಪ ಮೂಲಿಮನಿ, ಮುಖ್ಯ ಕಾರ್ಯ ನಿರ್ವಾಹಕ ಅಣ್ಣುಗೌಡ ಬಿರಾದಾರ, ಮಹೇಶ ಕೊಣ್ಣೂರ, ಮಡಿವಾಳಪ್ಪ ರಕ್ಕಸಗಿ, ರಾಕೇಶ ಬಿರಾದಾರ, ಬಸವರಾಜ ಸರೂರ, ಎಂ.ಕೆ.ಗುಡಿಮನಿ, ರುದ್ರಗೌಡ ಪಾಟೀಲ, ಸಂಗಣ್ಣ ಕೋಣನವರ, ಶ್ರೀಶೈಲ ಕೋಣನವರ, ಪ್ರಬುಗೌಡ ಬಿರಾದಾರ (ಬ್ಯಾಡಗಿ), ಸುರೇಶಗೌಡ ಪಾಟೀಲ, ದುಂಡಪ್ಪ ಅರಸುಣಗಿ, ಕಾಶಿನಾಥ ಅರಸುಣಗಿ, ಕಾಶಿರಾಯ ಯಾಳವಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net