ಹಗರಿಬೊಮ್ಮನಹಳ್ಳಿ: ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲೂಕು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ತಾಲೂಕು ಅಧ್ಯಕ್ಷ ಸೊನ್ನದ್ ಗುರುಬಸವರಾಜ , ಸಾಮಾಜಿಕ ಜಾಲತಾಣ ಹಾಗೂ ಗ್ಯಾರಂಟಿ ಯೋಜನೆಯ ತಾಲೂಕು ಸದಸ್ಯರಾಗಿ ಎಸ್.ಎ.ಸಂತೋಷ, ಜಿಲ್ಲಾ ಉಪಾಧ್ಯಕ್ಷ ಜಂದಿಸಾಬ್, ತಾಲೂಕು ಸದಸ್ಯರಾಗಿ ತಳವಾರ ದೊಡ್ಡಬಸಪ್ಪ, ಕೆ.ಎಂ.ಮಂಜುನಾಥ, ಹನುಮಂತಪ್ಪ, ವೆಂಕಟೇಶನಾಯ್ಕ, ನಾಗಮ್ಮ ಗೋಣೆಪ್ಪ, ಸುಧಾ ಉಮೇಶಗೌಡ, ಉಪ್ಪಾರ ಕಾರ್ತಿಕ್, ಗಿರೀಶ ಗೌರಜ್ಜನವರ, ಸರ್ದಾರ್ ರಾಮಪ್ಪ, ಕೆ.ರಾಘವೇಂದ್ರ, ಉಪ್ಪಾರ ಪ್ರಕಾಶ, ಸದ್ಧಾಂ ಹುಸೇನ್ ಹಾಗೂ ಗಿರಿರಾಜ ಆಯ್ಕೆಯಾಗಿದ್ದಾರೆ.