ಬೆಳಗಾವಿ ಜಿಲ್ಲೆಯಲ್ಲಿ ಶೇ.8.02ರಷ್ಟು ಮತದಾನ

IMG-20230510-WA0011.jpg
Published on

ಬೆಳಗಾವಿ:ಜಿಲ್ಲೆಯ 18 ,ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆ 9.20ಗಂಟೆಯ ವೇಳೆಗೆ ಶೇ.8.02ರಷ್ಟು‌ ಮತದಾನವಾಗಿದೆ. ಜಿಲ್ಲೆಯ 4434ಮತಗಟ್ಟೆಗಳವ್ಯಾಪ್ತಿಯಲ್ಲಿಬೆಳಗ್ಗೆ‌7ಗಂಟೆಗೆ ಮತದಾನ ಆರಂಭವಾಗಿದೆ. ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿರುವುದು ವಿಶೇಷ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net