ಚುನಾವಣೆ ಪ್ರಚಾರ

New Jytoi Joshi New
Published on

ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಅವರ ಪತ್ನಿ ಜ್ಯೋತಿ ಜೋಶಿ ಅವರ ನೇತೃತ್ವದಲ್ಲಿ ಮಹಿಳಾ ತಂಡದಿಂದ ಹುಬ್ಬಳ್ಳಿಯ ಉಣಕಲ್ಲನ ಸಾಯಿನಗರದಲ್ಲಿ ಗುರುವಾರ ಚುನಾವಣೆ ಪ್ರಚಾರ ನಡೆಸಲಾಯಿತು. ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ವೈದ್ಯರಾದ ಲಿಂಗರಾಜ ಕಲ್ಲಾಪೂರ, ಡಾ. ಬಿದರಳ್ಳಿ, ಮಾಜಿ ಮೇಯರ್ ಅಶ್ವಿನಿ ಮಜ್ಜಗಿ, ಕಮಲಾ ಜೋಶಿ, ಅಭಯ ಜೋಶಿ, ಡಾ. ರವೀಂದ್ರ ಎಲಕಾನ, ವಾರ್ಡ್ ಅಧ್ಯಕ್ಷ ನವೀನ ಮಡಿವಾಳರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net