

ವಿಜಯವಾಣಿ ಸುದ್ದಿಜಾಲ ಧಾರವಾಡ
ವೀರಶೈವ ಮಹಿಳಾ ಜಾಗೃತ ಸಮಿತಿಯ 2025- 26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಭಾಗ್ಯವತಿ ನಡಕಟ್ಟಿ, ಉಪಾಧ್ಯಕ್ಷರಾಗಿ ನಳಿನಾಕ್ಷಿ ಅರಳಗುಪ್ಪಿ, ಕಾರ್ಯದರ್ಶಿಯಾಗಿ ಗಂಗಾ ಬಲಕುಂದಿ, ಉಪ ಕಾರ್ಯದರ್ಶಿಯಾಗಿ ಸುಶೀಲಾ ಹಿರೇಮಠ, ಖಜಾಂಚಿಯಾಗಿ ವೀಣಾ ಹರಿಹರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.