ಐಸಿಐ ಹು-ಧಾ ಸೆಂಟರ್​ಗೆ ನೇಮಕ

vijay totger
Published on

ಹುಬ್ಬಳ್ಳಿ: ಇಂಡಿಯನ್ ಕಾಂಕ್ರೀಟ್ ಇನ್​ಸ್ಟಿಟ್ಯೂಟ್ ಹುಬ್ಬಳ್ಳಿ-ಧಾರವಾಡ ಸೆಂಟರ್​ಗೆ ಅಧ್ಯಕ್ಷರಾಗಿ ವಿಜಯ ತೊಟಗೇರ ಹಾಗೂ ಉಪಾಧ್ಯಕ್ಷರಾಗಿ ಸುರೇಶ ಕಿರೇಸೂರ ಆಯ್ಕೆಯಾದರು.

ಇತ್ತೀಚೆಗೆ ಆಯ್ಕೆ ಚುನಾವಣೆ ನಡೆಯಿತು. ಕಾರ್ಯದರ್ಶಿಯಾಗಿ ಡಾ. ಆನಂದ ಹುಣಶ್ಯಾಲ, ಖಜಾಂಚಿಯಾಗಿ ಸುರೇಶ ಪಾಟೀಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ.ಎಸ್. ಅಂಗಡಿ ಹಾಗೂ ಶ್ರೀಹರಿ ಕೆ.ಎಚ್. ಆಯ್ಕೆಯಾಗಿದ್ದಾರೆ. 2024-26ನೇ ಸಾಲಿಗೆ ಈ ಆಯ್ಕೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net