ಏಕಾದಶಿ ಭಜನೆ

IMG_20240717_164509_880-1.jpg
Published on

ಹುಬ್ಬಳ್ಳಿ: ಆಷಾಢ ಏಕಾದಶಿ ನಿಮಿತ್ತ ಅಖಂಡ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ, ಭಾರ್ಗವ ಸೇವಾದಳ, ನೇತ್ರಾವತಿ ಮಹಿಳಾ ಮಂಡಳ ಹಾಗೂ ಶ್ರೀಕೃಷ್ಣ ಭಜನಾ ಮಂಡಳ ವತಿಯಿಂದ ಹುಬ್ಬಳ್ಳಿಯ ದೇಶಪಾಂಡೆ ನಗರ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾಗಿತ್ತು.

ತೊರವಿಗಲ್ಲಿಯ ಭಗವದ್ಗೀತಾ ಭಜನಾ ಮಂಡಳಿಯವರು ಭಾಗವಹಿಸಿದ್ದರು. ಮಂಡಳಿ ಅಧ್ಯಕ್ಷೆ ಸುರೇಖಾ ಕುಲಕರ್ಣಿ, ಎನ್. ಲಕ್ಷ್ಮಿ, ಜ್ಯೋತಿ ಕುಲಕರ್ಣಿ, ಪದ್ಮಾ ಕುಂದರಗಿ, ಜಯಲಕ್ಷ್ಮಿ ಮಳಗಿ, ಉಷಾ ಕಟ್ಟಿ, ವಿದ್ಯಾ ಜಕಾತಿ, ಶಶಿಕಲಾ ಜಮಖಂಡಿ, ನಿರ್ಮಲಾ ಕುಲಕರ್ಣಿ, ಜಯಪ್ರದಾ ಪದಕಿ, ಗೀತಾ, ಗೋದಾವರಿ ಆಲೂರ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net