ಏಕ್ ಭಾರತ್, ಶ್ರೇಷ್ಠ್ ಭಾರತ್

ncc
Published on

ಮಡಿಕೇರಿ: ಉತ್ತರಖಂಡ ರಾಜ್ಯದ ರಾಣಿಭಾಗ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಏಕ್ ಭಾರತ್, ಶ್ರೇಷ್ಠ್ ಭಾರತ್ ಶಿಬಿರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ೭ ಎನ್‌ಸಿಸಿ ಕೆಡೆಟ್‌ಗಳು ಇತ್ತೀಚೆಗೆ ಭಾಗವಹಿಸಿ, ಅಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳಿಸಿದ್ದಾರೆ.


ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳಾದ ಲಾಲ್ ಪ್ರಸಾದ್, ಸುಭಾಷ್ ರಾಥೋಡ್, ಅಕ್ಷತಾ ಬಿ.ಎಂ.ಶಮಂತ್, ಲತೇಶ್, ವಂಶಿಕ್ ಸೋಮಣ್ಣ, ಕೆ.ಎನ್.ಅಶ್ವಿತಾ, ರೀತಾ ಗೌಡ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net