ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿರುವ ವಲಯ ಕಚೇರಿ 4ರಲ್ಲಿ ಶುಕ್ರವಾರ ಏರ್ಪಡಿಸಿದ್ದ ಇ-ಆಸ್ತಿ ಹಾಗೂ ಆಸ್ತಿ ತೆರಿಗೆ ಮೇಳವನ್ನು ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ ಉದ್ಘಾಟಿಸಿದರು..ಪಾಲಿಕೆ ಸದಸ್ಯರಾದ ಸುನಿತಾ ಮಾಳವದಕರ, ಮಂಜುನಾಥ ಬುರ್ಲಿ, ಮಲ್ಲಿಕಾರ್ಜುನ ಗುಂಡೂರ, ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ ನೂಲ್ವಿ ಇತರರು ಇದ್ದರು.