

ಅಳವಂಡಿ: ಗ್ರಾಮದ ದ್ಯಾಮಾಂಬಿಕಾ ದೇವಿಗೆ ರಜತ ಕಿರೀಟ ಧಾರಣೆ ಕಾರ್ಯಕ್ರಮ ಅದ್ದೂರಿಯಾಗಿ ಹೊನ್ನುಗ್ಗಿಯ ದಿನವಾದ ಮಂಗಳವಾರ ಜರುಗಿತು.
ಇದನ್ನೂ ಓದಿ: ದೇವರಿಗೆ ಹೂ-ಹಣ್ಣು ಸಿಹಿ ಅರ್ಪಿಸಿ
ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಲ್ಲಾರ ಭಟ್ಟ ಜೋಶಿ, ದೇವಿಗೆ ಪಂಚಾಮೃತ ಅಭಿಷೇಕ, ಶ್ರೀದೇವಿ ಸ್ತೋತ್ರಗಳನ್ನು ಪಠಿಸಿ ಪೂಜೆ ನೆರವೇರಿಸಿದರು. ಭಕ್ತರಿಗೆ ಮಹಾಪ್ರಸಾದ ಸೇವಾ ಕಾರ್ಯಕ್ರಮ ನಡೆಯಿತು.