ಧಾರವಾಡ: ತಾಲೂಕಿನ ಮುಮ್ಮಿಗಟ್ಟಿಯ ಪಿಎಂಶ್ರೀ ಉನ್ನತಿಕರಿಸಿದ ಶಾಲೆಯಲ್ಲಿ ಬುಧವಾರ ಎಲ್ಕೆಜಿ ತರಗತಿಗೆ ಚಾಲನೆ ನೀಡಲಾಯತು. ಗ್ರಾಪಂ ಅಧ್ಯೆ ಸುವರ್ಣಾ ಕೊಟ್ರಿ, ಶಾಲಾ ಮುಖ್ಯಾಧ್ಯಾಪಕಿ ಕವಿತಾ ಅಸ್ನೋಟಿಕರ್, ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಗ್ರಾಮದ ಹಿರಿಯರು, ಇತರರು ಇದ್ದರು.