ಪುಷ್ಪ ಸಿನಿಮಾ ಮಾದರಿಯಲ್ಲಿ ಗೋವಾದಿಂದ ಮದ್ಯ ಸಾಗಾಟ; ಲಕ್ಷಾಂತರ ರೂ.ಮೌಲ್ಯದ  ಮದ್ಯ ವಶ

IMG-20230902-WA0013.jpg
Published on

ಬೆಳಗಾವಿ: ನೆರೆಯ ಗೋವಾ ರಾಜ್ಯದಿಂದ ಕರ್ನಾಟಕ್ಕೆ ಪುಷ್ಪ ಸಿನಿಮಾ‌ ಮಾದರಿಯಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಶುಕ್ರವಾರ ತಡರಾತ್ರಿ ಗೋವಾದಿಂದ ಪ್ಲೈವುಡ್ ತುಂಬಿದ  ಬೆಂಜ್ ಲಾರಿ ವಾಹನ ದಲ್ಲಿ ವಿವಿಧ ಬ್ರಾಂಡೆಡ್ 120ಕ್ಕೂ ಅಧಿಕ‌2ರಿಂದ 3 ಲೀಟರ್  ಮದ್ಯದ ಬಾಟಲ್ ಗಳನ್ನು ಸಾಗುತ್ತಿರುವ ವೇಳೆ ಅಬಕಾರಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net