ಮಾ.1ರಂದು ನಾಟಕ ಪ್ರದರ್ಶನ

ಮಟ್ಟನವಿಲೆ ಗ್ರಾಮದಲ್ಲಿ ಇಂಡಿಯನ್ ಪೀಪಲ್ ಥಿಯೇಟರ್ ಅಸೋಸಿಯೇಷನ್ ಕಲಾ ತಂಡದ ನಿರ್ದೇಶಕ ದಿಡಗ ಧನಂಜಯ್ ಅವರ ನಿರ್ದೇಶನದ ನಾಟಕ ಆಕಾಶ ಗೋಪುರದ ತರಬೇತಿ ಶಿಬಿರಕ್ಕೆ ಇಂಡಿಯನ್ ಪೀಪಲ್ ಥಿಯೇಟರ್‌ನ ಮಾಜಿ ಅಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್ ಚಾಲನೆ ನೀಡಿದರು.

Published on

ನುಗ್ಗೇಹಳ್ಳಿ: ಸಮೀಪದ ಮಟ್ಟನವಿಲೆ ಗ್ರಾಮದಲ್ಲಿ ಇಂಡಿಯನ್ ಪೀಪಲ್ ಥಿಯೇಟರ್ ಅಸೋಸಿಯೇಷನ್ ಕಲಾ ತಂಡದ ನಿರ್ದೇಶಕ ದಿಡಗ ಧನಂಜಯ್ ಅವರ ನಿರ್ದೇಶನದ ನಾಟಕ ಆಕಾಶ ಗೋಪುರದ ತರಬೇತಿ ಶಿಬಿರಕ್ಕೆ ಇಂಡಿಯನ್ ಪೀಪಲ್ ಥಿಯೇಟರ್‌ನ ಮಾಜಿ ಅಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್ ಚಾಲನೆ ನೀಡಿದರು.

ದೇಶಾದ್ಯಂತ ಆಡಳಿತ ವರ್ಗದವರು ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವುದರ ಬಗ್ಗೆ ಜಾಗೃತಿ ಮೂಡಿಸುವ ಕಥೆ ನಾಟಕದಲ್ಲಿದೆ. ಹಾಸನದ ಕಲಾಭವನದಲ್ಲಿ ಮಾ.1ರಂದು ಪ್ರದರ್ಶನಗೊಳ್ಳಲಿದ್ದು, ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಹಂತ ಹಂತವಾಗಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಜಿಲ್ಲಾ ಅಧ್ಯಕ್ಷ ಪಿ.ಶಡ್ರಾಕ್, ಕಾರ್ಯದರ್ಶಿ ಎಂ.ಸಿ.ಡೊಂಗ್ರೆ, ಟ್ರೇಡ್ ಯೂನಿಯನ್ ಕಾರ್ಯದರ್ಶಿ ಅಮ್ಜದ್, ರಾಜ್ಯ ಇಪ್ಟಾ ಕಾರ್ಯದರ್ಶಿ ಷಣ್ಮುಖ ಸ್ವಾಮಿ, ಕಲಾವಿದ ಮಟ್ಟನವಿಲೆ ಕುಮಾರ್, ಪತ್ರಕರ್ತ ಭುವನಹಳ್ಳಿ ಬಿ.ಸಿ.ಚನ್ನೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net