ವಿದ್ಯಾರ್ಥಿಗಳ ನಾಟಕ ಪ್ರದರ್ಶನ

drama
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೃಡ ನಾಟಕ ಪ್ರದರ್ಶಿಸಿದರು
Published on

ಗಂಗೊಳ್ಳಿ: ಇಲ್ಲಿನ ಬಿಲ್ಲವರ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಲೇಖಕ ನರೇಂದ್ರ ಎಸ್. ಗಂಗೊಳ್ಳಿ ರಚಿಸಿದ ಮೃಡ ನಾಟಕ ಪ್ರದರ್ಶನಗೊಂಡಿತು.

ಕ್ಷಮಾ ಆರ್, ಆಕಾಂಕ್ಷ ಆಚಾರ್ಯ, ಭೂಮಿಕ ಪೂಜಾರಿ, ವೆಲಿಟಾ ಲೋಬೊ, ಖುಷಿ, ಪ್ರತೀಕ್ಷಾ, ಸನ್ನಿಧಿ ಕರ್ಣಿಕ್, ನಿಶಾ ಬಿ, ವಿನ್ಯಾಸ್, ದೀಪ್ತಿ ಶೆಣೈ, ದಿಶಾ, ಶ್ರೇಯಲ್, ಧನ್ಯಾಯು., ಪೃಥ್ವಿ, ಶ್ರೇಷ್ಠ ಮೇಸ್ತ, ಭಾರತಿ, ದಾಕ್ಷಾಯಿಣಿ, ವಜ್ರೇಶ್ ಶೆಣೈ, ಸುನಿಧಿ ಕರ್ಣಿಕ್, ಶ್ರೇಯ ಪೂಜಾರಿ, ನವ್ಯಶ್ರೀ, ರೋಹಿತ್ ಪೂಜಾರಿ, ಶರಣ್ ಪೂಜಾರಿ, ಯುವರಾಜ ಖಾರ್ವಿ, ಶಮಿತ್ ಖಾರ್ವಿ, ಪ್ರಜ್ವಲ್ ಪುತ್ರನ್ ಸಂಕೇತ ಖಾರ್ವಿ, ಕೀರ್ತನ ಪಟೇಲ್ ಮತ್ತು ಸುಜಯ್ ಗಾಣಿಗ ನಾಟಕದಲ್ಲಿ ಭಾಗವಹಿಸಿದ್ದರು.

ಧ್ವನಿ ಮತ್ತು ಬೆಳಕಿನಲ್ಲಿ ಚೇತನ್ ಸೌಂಡ್ಸ್, ಹಿನ್ನೆಲೆ ಸಂಗೀತದಲ್ಲಿ ವೀರೇಶ್ ಖಾರ್ವಿ, ಶಮಿತ್ ಖಾರ್ವಿ, ಇಂಚರಾ ಆರ್.ದೇವಾಡಿಗ, ಸಂಜಿತ್ ಎಂ.ದೇವಾಡಿಗ ಪ್ರಸಾದನದಲ್ಲಿ ಕಿರಣ್ ಬಳ್ಕೂರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net