ಧಾರವಾಡ: ರಂಗಾಯಣ ವತಿಯಿಂದ ಆಯೋಜಿಸಿರುವ ರಂಗಾಂತರಂಗ-2025 ಬಹುಭಾಷಾ ನಾಟಕೋತ್ಸವದಲ್ಲಿ ಹುಲುಗಪ್ಪ ಕಟ್ಟಿಮನಿ ನಿರ್ದೇಶನದಲ್ಲಿ ರಂಗಾಯಣ ರೆಪರ್ಟರಿ ಕಲಾವಿದರು ಸೋಮವಾರ ಪ್ರದರ್ಶಿಸಿದ ಸತ್ತವರ ನೆರಳು ನಾಟಕದ ದೃಶ್ಯ.