ಡಾ.ಸಂಜೀವ ತಳವಾರ ನೇಮಕ

22itagi1 dr.Sanjeev Talawar
Published on

ಇಟಗಿ: ಸಮೀಪದ ಚಿಕ್ಕಹಟ್ಟಿಹೊಳಿ ಗ್ರಾಮದ, ಬೆಳಗಾವಿ ಕೆಎಲ್​ಇ ಸಂಸ್ಥೆಯ ಶಿಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂಜೀವ ತಳವಾರ ಅವರನ್ನು ಎನ್​ಎಸ್​ಎಸ್​ ಜಿಲ್ಲಾ ನೋಡಲ್​ ಅ-ಧಿಕಾರಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕರು ಹಾಗೂ ರಾಜ್ಯ ಎನ್​ಎಸ್​ಎಸ್​ ಅಧಿಕಾರಿಗಳ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net